ಯೆರೆಮೀಯ 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 “‘ನನ್ನ ಹೆಸ್ರಿಗೆ ಗೌರವ ತರೋಕೆ ಮೊದಲು ಆರಿಸ್ಕೊಂಡಿದ್ದ+ ಶೀಲೋನಲ್ಲಿನ ನನ್ನ ಆರಾಧನಾ ಸ್ಥಳಕ್ಕೆ ನೀವೀಗ ಹೋಗಿ.+ ನನ್ನ ಜನ್ರಾದ ಇಸ್ರಾಯೇಲ್ಯರು ಕೆಟ್ಟದು ಮಾಡಿದ್ರಿಂದ ನಾನು ಅದಕ್ಕೆ ಏನು ಮಾಡ್ದೆ ಅಂತ ನೋಡಿ.+
12 “‘ನನ್ನ ಹೆಸ್ರಿಗೆ ಗೌರವ ತರೋಕೆ ಮೊದಲು ಆರಿಸ್ಕೊಂಡಿದ್ದ+ ಶೀಲೋನಲ್ಲಿನ ನನ್ನ ಆರಾಧನಾ ಸ್ಥಳಕ್ಕೆ ನೀವೀಗ ಹೋಗಿ.+ ನನ್ನ ಜನ್ರಾದ ಇಸ್ರಾಯೇಲ್ಯರು ಕೆಟ್ಟದು ಮಾಡಿದ್ರಿಂದ ನಾನು ಅದಕ್ಕೆ ಏನು ಮಾಡ್ದೆ ಅಂತ ನೋಡಿ.+