2 ಈ ಕೊನೆ ದಿನಗಳಲ್ಲಿ ತನ್ನ ಮಗನ ಮೂಲಕ ನಮ್ಮ ಜೊತೆ ಮಾತಾಡಿದ್ದಾನೆ.+ ಮಗನನ್ನ ದೇವರು ಎಲ್ಲದ್ದಕ್ಕೂ ವಾರಸುದಾರನಾಗಿ ಮಾಡಿದನು,+ ಆತನ ಮೂಲಕ ಭೂಮಿ ಆಕಾಶದಲ್ಲಿ ಇರೋದನ್ನೆಲ್ಲ* ಮಾಡಿದನು.+
15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+