-
1 ಸಮುವೇಲ 16:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಹಾಗಾಗಿ ಇಷಯ ಅವನನ್ನ ಕರೆಸಿದಾಗ ಅವನು ಬಂದ. ಅವನು ಕೆಂಪಗಿದ್ದ, ಅವನ ಕಣ್ಣುಗಳು ಬೇರೆಯವ್ರನ್ನ ಆಕರ್ಷಿಸ್ತಿತ್ತು. ನೋಡೋಕೆ ತುಂಬ ಸುಂದರವಾಗಿದ್ದ.+ ಯೆಹೋವ ಸಮುವೇಲನಿಗೆ “ಎದ್ದು, ಇವನನ್ನ ಅಭಿಷೇಕಿಸು. ನಾನು ಆರಿಸ್ಕೊಂಡವನು ಇವನೇ!”+ ಅಂದನು. 13 ಹಾಗಾಗಿ ಸಮುವೇಲ ಎಣ್ಣೆಯಿದ್ದ ಕೊಂಬನ್ನ+ ತಗೊಂಡು ಅವನ ಸಹೋದರರ ಮುಂದೆನೇ ಅವನನ್ನ ಅಭಿಷೇಕಿಸಿದ. ಅವತ್ತಿಂದ ಯೆಹೋವನ ಪವಿತ್ರಶಕ್ತಿ ದಾವೀದನನ್ನ ಬಲಪಡಿಸೋಕೆ ಶುರುಮಾಡ್ತು.+ ಆಮೇಲೆ ಸಮುವೇಲ ರಾಮದ+ ದಾರಿಹಿಡಿದ.
-