-
1 ಅರಸು 3:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಅದಕ್ಕೆ ಸೊಲೊಮೋನ “ನಿನ್ನ ಸೇವಕನಾದ ನನ್ನ ಅಪ್ಪ ದಾವೀದ ನಿನಗೆ ನಂಬಿಗಸ್ತನಾಗಿ, ನೀತಿವಂತನಾಗಿ ಪ್ರಾಮಾಣಿಕ ಹೃದಯದಿಂದ ನಡ್ಕೊಂಡ. ಅದಕ್ಕೇ ನೀನು ಅವನಿಗೆ ಶಾಶ್ವತ ಪ್ರೀತಿ ತೋರಿಸಿದೆ. ಅವನ ಸಿಂಹಾಸನದಲ್ಲಿ ಕೂತ್ಕೊಳ್ಳೋಕೆ ಅವನಿಗೊಬ್ಬ ಮಗನನ್ನ ಕೊಟ್ಟು ಅವನಿಗೆ ನಿನ್ನ ಶಾಶ್ವತ ಪ್ರೀತಿನ ಇವತ್ತಿನ ತನಕ ತುಂಬ ತೋರಿಸ್ತಾ ಬಂದಿದ್ದೀಯ.+
-
-
1 ಅರಸು 15:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ದಾವೀದ ಯೆಹೋವನಿಗೆ ಇಷ್ಟ ಆಗಿರೋದನ್ನೇ ಮಾಡಿದ. ಹಿತ್ತಿಯನಾದ ಊರೀಯನ ವಿಷ್ಯ ಒಂದನ್ನ ಬಿಟ್ಟು ತನ್ನ ಜೀವನಪೂರ್ತಿ ದೇವರು ಆಜ್ಞೆ ಕೊಟ್ಟ ವಿಷ್ಯಗಳನ್ನೇ ಮಾಡಿದ.+
-