ಚೆಫನ್ಯ 1:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯೆಹೋವನ ಉಗ್ರಕೋಪದ ದಿನ ಅವ್ರನ್ನ ಅವ್ರ ಬೆಳ್ಳಿಬಂಗಾರ ಕಾಪಾಡಲ್ಲ,+ಯಾಕಂದ್ರೆ ಆತನ ಕೋಪದ ಬೆಂಕಿ ಇಡೀ ಭೂಮಿಯನ್ನ ಸುಟ್ಟುಬಿಡುತ್ತೆ,+ಆತನು ಭೂಮಿ ಮೇಲಿರೋ ಜನ್ರನ್ನೆಲ್ಲ ಪೂರ್ತಿ ನಾಶ ಮಾಡ್ತಾನೆ. ಆ ನಾಶ ಭಯಂಕರ ಆಗಿರುತ್ತೆ.”+
18 ಯೆಹೋವನ ಉಗ್ರಕೋಪದ ದಿನ ಅವ್ರನ್ನ ಅವ್ರ ಬೆಳ್ಳಿಬಂಗಾರ ಕಾಪಾಡಲ್ಲ,+ಯಾಕಂದ್ರೆ ಆತನ ಕೋಪದ ಬೆಂಕಿ ಇಡೀ ಭೂಮಿಯನ್ನ ಸುಟ್ಟುಬಿಡುತ್ತೆ,+ಆತನು ಭೂಮಿ ಮೇಲಿರೋ ಜನ್ರನ್ನೆಲ್ಲ ಪೂರ್ತಿ ನಾಶ ಮಾಡ್ತಾನೆ. ಆ ನಾಶ ಭಯಂಕರ ಆಗಿರುತ್ತೆ.”+