-
2 ಪೂರ್ವಕಾಲವೃತ್ತಾಂತ 36:20, 21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಕತ್ತಿಯಿಂದ ತಪ್ಪಿಸ್ಕೊಂಡವರನ್ನ ಬಾಬೆಲಿಗೆ ಸೆರೆಯಾಳುಗಳಾಗಿ ಕರ್ಕೊಂಡು ಹೋದ.+ ಪರ್ಶಿಯರ ಸಾಮ್ರಾಜ್ಯ* ಆಳ್ವಿಕೆಗೆ ಬರೋ ತನಕ+ ಅವರು ಅವನ ಮತ್ತು ಅವನ ಮಕ್ಕಳ ಸೇವಕರಾಗಿ ಕೆಲಸಮಾಡಿದ್ರು.+ 21 ಯೆಹೋವ ಯೆರೆಮೀಯನ ಮೂಲಕ ಹೇಳಿಸಿದ ಮಾತು ನಿಜ ಆಯ್ತು.+ ದೇಶ ಅಲ್ಲಿ ತನಕ ಆಚರಿಸದೆ ಬಿಟ್ಟಿದ್ದ ಸಬ್ಬತ್ತಿಗೆ ಬದಲಾಗಿ 70 ವರ್ಷ ಹಾಳುಬಿದ್ದಿತ್ತು.+ ಹೀಗೆ ದೇಶ ವಿಶ್ರಾಂತಿ ತಗೊಂಡು ಸಬ್ಬತ್ತನ್ನ ಆಚರಿಸ್ತು.+
-