5 ಅವಳಿಗೆ ಒಂದು ಗಂಡು ಮಗು ಆಯ್ತು.+ ಆತನು ಎಲ್ಲ ದೇಶಗಳನ್ನ ಕಬ್ಬಿಣದ ಕೋಲಿಂದ+ ಕುರುಬನ ತರ ನೋಡ್ಕೊಳ್ತಾನೆ. ಆ ಮಗು ಹುಟ್ಟಿದ ತಕ್ಷಣ ಅವರು ಅದನ್ನ ದೇವರ ಹತ್ರ, ಆತನ ಸಿಂಹಾಸನದ ಹತ್ರ ತಗೊಂಡು ಹೋದ್ರು.
15 ಆತನ ಬಾಯಿಂದ ಒಂದು ದೊಡ್ಡ ಕತ್ತಿ ಹೊರಗೆ ಬರ್ತಾ ಇತ್ತು. ಅದು ತುಂಬಾ ಉದ್ದ ಇತ್ತು,+ ಚೂಪಾಗಿತ್ತು. ಆತನು ಅದನ್ನ ದೇಶಗಳನ್ನ ನಾಶಮಾಡೋಕೆ ಬಳಸ್ತಾನೆ. ಕಬ್ಬಿಣದ ಕೋಲಿಂದ ಅವ್ರ ಮೇಲೆ ಆಳ್ವಿಕೆ ಮಾಡ್ತಾನೆ.+ ಸರ್ವಶಕ್ತನಾಗಿರೋ ದೇವರ ಕೋಪದ ದ್ರಾಕ್ಷಿತೊಟ್ಟಿಯನ್ನ ತುಳಿತಾನೆ.+