ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 4:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಹಾಗಾಗಿ ಯೆಹೋವ ಅವ್ರನ್ನ ಹಾಚೋರಿನಲ್ಲಿ ಆಳ್ತಿದ್ದ ಕಾನಾನಿನ ರಾಜ ಯಾಬೀನನ ಕೈಗೆ ಕೊಟ್ಟುಬಿಟ್ಟ.+ ಹರೋಷೆತ್‌-ಹಗೊಯಿಮಿನಲ್ಲಿ+ ವಾಸವಾಗಿದ್ದ ಸಿಸೆರ ಅವನ ಸೇನಾಪತಿ.

  • ನ್ಯಾಯಸ್ಥಾಪಕರು 4:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಾನು ಯಾಬೀನನ ಸೇನಾಪತಿ ಸಿಸೆರನನ್ನ ಅವನ ಯುದ್ಧ ರಥಗಳನ್ನ ಸೈನ್ಯವನ್ನ ನಿನ್ನ ಹತ್ರ ಕೀಷೋನ್‌ ಕಣಿವೆಗೆ*+ ಬರೋ ಹಾಗೆ ಮಾಡ್ತೀನಿ, ನಿನ್ನ ಕೈಗೆ ಒಪ್ಪಿಸ್ತೀನಿ.’”+

  • ನ್ಯಾಯಸ್ಥಾಪಕರು 4:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯೆಹೋವ ಸಿಸೆರನನ್ನ ಅವನ ಎಲ್ಲ ಯುದ್ಧ ರಥಗಳನ್ನ ಸೈನ್ಯವನ್ನ ಗಲಿಬಿಲಿ ಮಾಡಿದನು.+ ಬಾರಾಕನ ಕತ್ತಿಯಿಂದ ಅವ್ರೆಲ್ಲ ನಾಶ ಆಗೋ ಹಾಗೆ ಮಾಡಿದನು. ಕೊನೆಗೆ ಸಿಸೆರ ರಥದಿಂದ ಕೆಳಗೆ ಇಳಿದು ಓಡಿಹೋದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ