ಯೆಹೋಶುವ 17:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇಸ್ಸಾಕಾರ್ ಮತ್ತು ಅಶೇರ್ ಕುಲದ ಪ್ರದೇಶಗಳಲ್ಲಿ ಮನಸ್ಸೆಗೆ ಬೇತ್-ಷೆಯಾನ್, ಇಬ್ಲೆಯಾಮ್,+ ದೋರ್,+ ಎಂದೋರ್,+ ತಾನಕ್+ ಮತ್ತು ಮೆಗಿದ್ದೋ ಪಟ್ಟಣಗಳನ್ನ ಮತ್ತು ಅವುಗಳಿಗೆ ಸೇರಿದ* ಜನ್ರನ್ನ ಊರುಗಳನ್ನ ಕೊಟ್ರು. ಮೂರು ಬೆಟ್ಟ ಪ್ರಾಂತ್ಯಗಳನ್ನೂ ಕೊಟ್ರು.
11 ಇಸ್ಸಾಕಾರ್ ಮತ್ತು ಅಶೇರ್ ಕುಲದ ಪ್ರದೇಶಗಳಲ್ಲಿ ಮನಸ್ಸೆಗೆ ಬೇತ್-ಷೆಯಾನ್, ಇಬ್ಲೆಯಾಮ್,+ ದೋರ್,+ ಎಂದೋರ್,+ ತಾನಕ್+ ಮತ್ತು ಮೆಗಿದ್ದೋ ಪಟ್ಟಣಗಳನ್ನ ಮತ್ತು ಅವುಗಳಿಗೆ ಸೇರಿದ* ಜನ್ರನ್ನ ಊರುಗಳನ್ನ ಕೊಟ್ರು. ಮೂರು ಬೆಟ್ಟ ಪ್ರಾಂತ್ಯಗಳನ್ನೂ ಕೊಟ್ರು.