-
ನ್ಯಾಯಸ್ಥಾಪಕರು 8:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆಗ ಜೆಬಹ ಮತ್ತು ಚಲ್ಮುನ್ನ “ನಿನಗೆ ತಾಕತ್ತಿದ್ರೆ ನೀನೇ ಬಂದು ನಮ್ಮನ್ನ ಕೊಲ್ಲು” ಅಂದ್ರು. ಗಿದ್ಯೋನ ಎದ್ದು ಜೆಬಹ ಮತ್ತು ಚಲ್ಮುನ್ನರನ್ನ+ ಕೊಂದ. ಅವ್ರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನ ತಗೊಂಡ.
-