-
ಯೆಶಾಯ 17:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಸಮುದ್ರ ಗರ್ಜಿಸೋ ತರ ಜನಾಂಗಗಳು ಗರ್ಜಿಸ್ತವೆ,
ಆತನು ಅವ್ರನ್ನ ಗದರಿಸ್ತಾನೆ, ಅವರು ದೂರ ಓಡಿಹೋಗ್ತಾರೆ,
ಬೆಟ್ಟದ ಮೇಲಿಂದ ಹೊಟ್ಟು ಗಾಳಿಗೆ ಹಾರಿಹೋಗೋ ಹಾಗೇ ಅವರು ಹಾರಿಹೋಗ್ತಾರೆ.
ಬಿರುಗಾಳಿಗೆ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಅವರು ತಿರುಗ್ತಾರೆ.
-