ಕೀರ್ತನೆ 144:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೆಹೋವ, ನೀನು ನಿನ್ನ ಆಕಾಶವನ್ನ ಬಾಗಿಸಿ ಕೆಳಗಿಳಿದು ಬಾ,+ಬೆಟ್ಟಗಳನ್ನ ಮುಟ್ಟಿ ಅವುಗಳಿಂದ ಹೊಗೆ ಬರಿಸು.+ ನಹೂಮ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+ ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+ ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.
6 ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+ ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+ ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.