ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 59:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಿನ್ನ ಕ್ರೋಧದಿಂದ ಅವ್ರನ್ನ ನಾಶಮಾಡಿಬಿಡು,+

      ಅವರು ಇನ್ನಿಲ್ಲ ಅಂತ ಹೇಳೋ ಹಾಗೆ ಅವ್ರ ಕಥೆ ಮುಗಿಸು,

      ದೇವರು ಯಾಕೋಬನ ಮೇಲೆ ಮತ್ತು ಭೂಮಿಯ ಕಟ್ಟಕಡೆ ತನಕ ಆಳ್ತಾನೆ ಅಂತ ಅವ್ರಿಗೆ ಗೊತ್ತಾಗೋ ತರ ಮಾಡು.+ (ಸೆಲಾ)

  • ಕೀರ್ತನೆ 92:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಆದ್ರೆ ಯೆಹೋವನೇ, ನೀನು ಯಾವಾಗ್ಲೂ ಉನ್ನತ ಸ್ಥಾನದಲ್ಲಿ ಇರ್ತಿಯ.

  • ದಾನಿಯೇಲ 4:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ,+ ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ, ಅದನ್ನ ಸಾಮಾನ್ಯರಲ್ಲಿ ತುಂಬ ಸಾಮಾನ್ಯನಾದ ಒಬ್ಬ ವ್ಯಕ್ತಿಗೆ ಬೇಕಾದ್ರೂ ಕೊಡ್ತಾನೆ ಅಂತ ಜೀವಿಸ್ತಿರೋ ಜನ್ರು ತಿಳ್ಕೋಬೇಕು ಅಂತ ಸಂದೇಶವಾಹಕರು+ ಈ ಆದೇಶವನ್ನ ಹೇಳಿದ್ರು, ಪವಿತ್ರ ದೇವದೂತರು ಈ ತೀರ್ಪನ್ನ ಸಾರಿ ಹೇಳಿದ್ರು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ