-
ಕೀರ್ತನೆ 63:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
63 ದೇವರೇ, ನೀನು ನನ್ನ ದೇವರು. ನಾನು ನಿನಗಾಗಿ ಹುಡುಕ್ತಾ ಇದ್ದೀನಿ.+
ನನ್ನ ಪ್ರಾಣ ನಿನಗಾಗಿ ಬಾಯಾರಿದೆ.+
ಒಣಗಿ ಹೋಗಿರೋ, ಬತ್ತಿ ಹೋಗಿರೋ ಈ ನೀರಿಲ್ಲದ ಜಾಗದಲ್ಲಿ ನಾನು* ನಿನಗಾಗಿ ಎಷ್ಟು ಹಾತೊರಿತಾ ಇದ್ದೀನಿ ಅಂದ್ರೆ ಇನ್ನೇನು ಪ್ರಜ್ಞೆ ತಪ್ಪಿ ಬಿದ್ದುಬಿಡ್ತೀನಿ.+
2 ಹಾಗಾಗಿ ನಿನ್ನನ್ನ ನೋಡೋಕೆ ನಾನು ನಿನ್ನ ಪವಿತ್ರ ಸ್ಥಳದಲ್ಲಿ ಹುಡುಕಿದೆ,
ನಿನ್ನ ಬಲ, ನಿನ್ನ ಮಹಿಮೆಯನ್ನ ನೋಡಿದೆ.+
-