1 ಸಮುವೇಲ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವ ತನ್ನ ವಿರುದ್ಧ ಹೋರಾಡೋ ವ್ಯಕ್ತಿಗಳನ್ನ ನಾಶ ಮಾಡ್ತಾನೆ,*+ಆತನು ಅವ್ರ ಮೇಲೆ ತನ್ನ ಕೋಪ ತೋರಿಸುವಾಗ ಆಕಾಶದಿಂದ ಗುಡುಗ್ತಾನೆ.+ ಭೂಮಿಯ ಮೂಲೆಮೂಲೆಗೂ ಯೆಹೋವ ತೀರ್ಪು ಕೊಡ್ತಾನೆ,+ತಾನು ನೇಮಿಸಿದ ರಾಜನಿಗೆ ಶಕ್ತಿ ಕೊಡ್ತಾನೆ,+ತನ್ನ ಅಭಿಷಿಕ್ತನ ಬಲವನ್ನ* ಹೆಚ್ಚಿಸ್ತಾನೆ.”+
10 ಯೆಹೋವ ತನ್ನ ವಿರುದ್ಧ ಹೋರಾಡೋ ವ್ಯಕ್ತಿಗಳನ್ನ ನಾಶ ಮಾಡ್ತಾನೆ,*+ಆತನು ಅವ್ರ ಮೇಲೆ ತನ್ನ ಕೋಪ ತೋರಿಸುವಾಗ ಆಕಾಶದಿಂದ ಗುಡುಗ್ತಾನೆ.+ ಭೂಮಿಯ ಮೂಲೆಮೂಲೆಗೂ ಯೆಹೋವ ತೀರ್ಪು ಕೊಡ್ತಾನೆ,+ತಾನು ನೇಮಿಸಿದ ರಾಜನಿಗೆ ಶಕ್ತಿ ಕೊಡ್ತಾನೆ,+ತನ್ನ ಅಭಿಷಿಕ್ತನ ಬಲವನ್ನ* ಹೆಚ್ಚಿಸ್ತಾನೆ.”+