ಧರ್ಮೋಪದೇಶಕಾಂಡ 33:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಇಸ್ರಾಯೇಲ್ಯರೇ, ನೀವು ಸಂತೋಷವಾಗಿ ಇರ್ತಿರ!+ ಯೆಹೋವನ ರಕ್ಷಣೆನ ಅನುಭವಿಸೋ ಜನ್ರು ನೀವೇ,+ನಿಮ್ಮನ್ನು ರಕ್ಷಿಸೋ ಗುರಾಣಿ ಆತನೇ,+ನಿಮ್ಮ ಅತಿಶ್ರೇಷ್ಠ ಕತ್ತಿ ಆತನೇ,ಇಂಥ ಸೌಭಾಗ್ಯ ಯಾರಿಗಿದೆ ಹೇಳಿ?+ ನಿಮ್ಮ ಶತ್ರುಗಳು ನಿಮ್ಮ ಮುಂದೆ ಭಯದಿಂದ ಮುದುರಿಕೊಳ್ತಾರೆ,+ನೀವು ಅವ್ರ ಬೆನ್ನ ಮೇಲೆ* ಹತ್ತಿ ಅವ್ರನ್ನ ತುಳಿದುಬಿಡ್ತೀರ.” 2 ಸಮುವೇಲ 22:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ. ಕೀರ್ತನೆ 144:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+
29 ಇಸ್ರಾಯೇಲ್ಯರೇ, ನೀವು ಸಂತೋಷವಾಗಿ ಇರ್ತಿರ!+ ಯೆಹೋವನ ರಕ್ಷಣೆನ ಅನುಭವಿಸೋ ಜನ್ರು ನೀವೇ,+ನಿಮ್ಮನ್ನು ರಕ್ಷಿಸೋ ಗುರಾಣಿ ಆತನೇ,+ನಿಮ್ಮ ಅತಿಶ್ರೇಷ್ಠ ಕತ್ತಿ ಆತನೇ,ಇಂಥ ಸೌಭಾಗ್ಯ ಯಾರಿಗಿದೆ ಹೇಳಿ?+ ನಿಮ್ಮ ಶತ್ರುಗಳು ನಿಮ್ಮ ಮುಂದೆ ಭಯದಿಂದ ಮುದುರಿಕೊಳ್ತಾರೆ,+ನೀವು ಅವ್ರ ಬೆನ್ನ ಮೇಲೆ* ಹತ್ತಿ ಅವ್ರನ್ನ ತುಳಿದುಬಿಡ್ತೀರ.”
3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.
2 ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+