ಕೀರ್ತನೆ 52:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೆ ನಾನು ದೇವರ ಆಲಯದಲ್ಲಿ ಚೆನ್ನಾಗಿ ಬೆಳೆದಿರೋ ಆಲಿವ್ ಮರದ ತರ ಇರ್ತಿನಿ,ನಾನು ದೇವರ ಶಾಶ್ವತ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೀನಿ,+ ಯಾವಾಗ್ಲೂ ಹಾಗೇ ಇಟ್ಟಿರ್ತಿನಿ. ಕೀರ್ತನೆ 147:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವ ತನಗೆ ಭಯಪಡೋರಲ್ಲಿ,+ತನ್ನ ಶಾಶ್ವತ ಪ್ರೀತಿಗಾಗಿ ಕಾಯೋರನ್ನ ಇಷ್ಟಪಡ್ತಾನೆ.+ 1 ಪೇತ್ರ 5:6, 7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ತುಂಬ ಶಕ್ತಿ ಇರೋ ದೇವರ ಕೈಕೆಳಗೆ ನಿಮ್ಮನ್ನ ತಗ್ಗಿಸ್ಕೊಳ್ಳಿ. ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನ ಮೇಲೆ ಎತ್ತುತ್ತಾನೆ.+ 7 ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ.+ ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.+
8 ಆದ್ರೆ ನಾನು ದೇವರ ಆಲಯದಲ್ಲಿ ಚೆನ್ನಾಗಿ ಬೆಳೆದಿರೋ ಆಲಿವ್ ಮರದ ತರ ಇರ್ತಿನಿ,ನಾನು ದೇವರ ಶಾಶ್ವತ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೀನಿ,+ ಯಾವಾಗ್ಲೂ ಹಾಗೇ ಇಟ್ಟಿರ್ತಿನಿ.
6 ಹಾಗಾಗಿ ತುಂಬ ಶಕ್ತಿ ಇರೋ ದೇವರ ಕೈಕೆಳಗೆ ನಿಮ್ಮನ್ನ ತಗ್ಗಿಸ್ಕೊಳ್ಳಿ. ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನ ಮೇಲೆ ಎತ್ತುತ್ತಾನೆ.+ 7 ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ.+ ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.+