2 ಪೂರ್ವಕಾಲವೃತ್ತಾಂತ 16:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ ಸಹಾಯ ಮಾಡೋಕೆ* ಯೆಹೋವ ಭೂಮಿಯಲ್ಲಿ ಎಲ್ಲ ಕಡೆ ನೋಡ್ತಾ ಇದ್ದಾನೆ.+ ನೀನು ಈ ವಿಷ್ಯದಲ್ಲಿ ಮೂರ್ಖನ ತರ ನಡ್ಕೊಂಡೆ. ಹಾಗಾಗಿ ಈಗಿಂದ ನಿನ್ನ ವಿರುದ್ಧ ಯುದ್ಧಗಳು ನಡೀತಾನೇ ಇರುತ್ತೆ”+ ಅಂದ.
9 ಯಾರ ಹೃದಯ ಪೂರ್ಣವಾಗಿ ತನ್ನ ಕಡೆ ಇರುತ್ತೋ ಅಂಥವರಿಗೆ ಸಹಾಯ ಮಾಡೋಕೆ* ಯೆಹೋವ ಭೂಮಿಯಲ್ಲಿ ಎಲ್ಲ ಕಡೆ ನೋಡ್ತಾ ಇದ್ದಾನೆ.+ ನೀನು ಈ ವಿಷ್ಯದಲ್ಲಿ ಮೂರ್ಖನ ತರ ನಡ್ಕೊಂಡೆ. ಹಾಗಾಗಿ ಈಗಿಂದ ನಿನ್ನ ವಿರುದ್ಧ ಯುದ್ಧಗಳು ನಡೀತಾನೇ ಇರುತ್ತೆ”+ ಅಂದ.