ಕೀರ್ತನೆ 25:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವ ಒಳ್ಳೆಯವನು, ನೀತಿವಂತ.+ ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+ ಕೀರ್ತನೆ 145:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ.+ ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ. ಲೂಕ 18:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅದಕ್ಕೆ ಯೇಸು “ನನ್ನನ್ನ ಯಾಕೆ ಒಳ್ಳೆಯವನು ಅಂತಿಯಾ? ದೇವರನ್ನ ಬಿಟ್ಟು ಯಾರೂ ಒಳ್ಳೆಯವರಲ್ಲ.+