-
1 ಕೊರಿಂಥ 8:5, 6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ.+ ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ. 6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.
-