ಕೀರ್ತನೆ 72:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಇಸ್ರಾಯೇಲ್ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ,+ಆತನು ಮಾತ್ರ ಅದ್ಭುತಗಳನ್ನ ಮಾಡ್ತಾನೆ.+ ದಾನಿಯೇಲ 6:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಆತನು ತನ್ನ ಜನ್ರನ್ನ ಬಿಡಿಸ್ತಾನೆ,+ ಕಾಪಾಡ್ತಾನೆ. ಆಕಾಶದಲ್ಲೂ ಭೂಮಿಯಲ್ಲೂ ಸೂಚಕಕಾರ್ಯಗಳನ್ನ, ಅದ್ಭುತಗಳನ್ನ ಮಾಡ್ತಾನೆ.+ ಆತನೇ ದಾನಿಯೇಲನನ್ನ ಸಿಂಹಗಳ ಕೈಯಿಂದ ತಪ್ಪಿಸಿದನು.”
27 ಆತನು ತನ್ನ ಜನ್ರನ್ನ ಬಿಡಿಸ್ತಾನೆ,+ ಕಾಪಾಡ್ತಾನೆ. ಆಕಾಶದಲ್ಲೂ ಭೂಮಿಯಲ್ಲೂ ಸೂಚಕಕಾರ್ಯಗಳನ್ನ, ಅದ್ಭುತಗಳನ್ನ ಮಾಡ್ತಾನೆ.+ ಆತನೇ ದಾನಿಯೇಲನನ್ನ ಸಿಂಹಗಳ ಕೈಯಿಂದ ತಪ್ಪಿಸಿದನು.”