2 ಸಮುವೇಲ 15:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಮೇಲೆ ಅಬ್ಷಾಲೋಮ ಬಲಿಗಳನ್ನ ಅರ್ಪಿಸ್ತಿದ್ದಾಗ ಗೀಲೋದವನಾದ ಅಹೀತೋಫೆಲನನ್ನ+ ಅವನ ಪಟ್ಟಣವಾದ ಗೀಲೋನಿಂದ+ ಬರೋಕೆ ಹೇಳಿದ. ಅಹೀತೋಫೆಲ ದಾವೀದನ ಸಲಹೆಗಾರ.*+ ಅಬ್ಷಾಲೋಮನ ಸಂಚಿನ ಪ್ರಕಾರನೇ ಎಲ್ಲ ನಡಿತಾ ಹೋಯ್ತು. ಅವನನ್ನ ಬೆಂಬಲಿಸ್ತಿದ್ದ ಜನ್ರೂ ಜಾಸ್ತಿ ಆದ್ರು.+
12 ಆಮೇಲೆ ಅಬ್ಷಾಲೋಮ ಬಲಿಗಳನ್ನ ಅರ್ಪಿಸ್ತಿದ್ದಾಗ ಗೀಲೋದವನಾದ ಅಹೀತೋಫೆಲನನ್ನ+ ಅವನ ಪಟ್ಟಣವಾದ ಗೀಲೋನಿಂದ+ ಬರೋಕೆ ಹೇಳಿದ. ಅಹೀತೋಫೆಲ ದಾವೀದನ ಸಲಹೆಗಾರ.*+ ಅಬ್ಷಾಲೋಮನ ಸಂಚಿನ ಪ್ರಕಾರನೇ ಎಲ್ಲ ನಡಿತಾ ಹೋಯ್ತು. ಅವನನ್ನ ಬೆಂಬಲಿಸ್ತಿದ್ದ ಜನ್ರೂ ಜಾಸ್ತಿ ಆದ್ರು.+