44 ಆ ರಾಜರ ಕಾಲದಲ್ಲಿ ಸ್ವರ್ಗದ ದೇವರು ಒಂದು ಆಡಳಿತ* ತರ್ತಾನೆ.+ ಅದಕ್ಕೆ ನಾಶನೇ ಇಲ್ಲ.+ ಅದು ಬೇರೆ ಜನ್ರ ಕೈಗೂ ಹೋಗಲ್ಲ.+ ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ.+ ಆ ಆಡಳಿತ ಸದಾಕಾಲ ಇರುತ್ತೆ.+
26 ನಾನು ಹೇಳೋದನ್ನ ಕೊನೇ ತನಕ ಮಾಡಿ ಗೆಲ್ಲುವವನಿಗೆ ನಾನು ಲೋಕದ ಜನ್ರ ಮೇಲೆ ಅಧಿಕಾರ ಕೊಡ್ತೀನಿ.+27 ಅಂಥ ಅಧಿಕಾರವನ್ನ ನಾನು ನನ್ನ ತಂದೆಯಿಂದ ಪಡ್ಕೊಂಡೆ. ಗೆಲ್ಲೋ ವ್ಯಕ್ತಿ ಕಬ್ಬಿಣದ ಕೋಲಿಂದ+ ಜನ್ರನ್ನ ಶಿಕ್ಷಿಸ್ತಾನೆ. ಅವರು ಮಣ್ಣಿನ ಪಾತ್ರೆ ತರ ಚೂರು ಚೂರಾಗ್ತಾರೆ.