ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 16:41
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 41 ಅವ್ರ ಜೊತೆ ಹೇಮಾನ್‌, ಯೆದುತೂನ್‌+ ಅನ್ನುವವರನ್ನ, ಹೆಸ್ರುಹೆಸ್ರಾಗಿ ಕರೆದು ನೇಮಿಸಿದ್ದ ಇನ್ನೂ ಕೆಲವ್ರನ್ನ ಯೆಹೋವನಿಗೆ ಧನ್ಯವಾದ ಹೇಳೋಕೆ+ ಆರಿಸ್ಕೊಂಡ್ರು. ಯಾಕಂದ್ರೆ “ಆತನ ಪ್ರೀತಿ ಶಾಶ್ವತ.”+

  • ಯೆಶಾಯ 54:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಪರ್ವತಗಳು ಅಳಿದು ಹೋದ್ರೂ

      ಬೆಟ್ಟಗಳು ಕದಲಿ ಹೋದ್ರೂ

      ನಿನ್ನ ಮೇಲೆ ನನಗಿರೋ ಶಾಶ್ವತ ಪ್ರೀತಿ ಅಳಿದುಹೋಗಲ್ಲ,+

      ನಾನು ಮಾಡ್ಕೊಂಡಿರೋ ಶಾಂತಿಯ ಒಪ್ಪಂದ ಕದಲಿಹೋಗಲ್ಲ,”+ ಅಂತ ನಿನ್ನ ಮೇಲೆ ಕರುಣೆಯಿರೋ ಯೆಹೋವ ಹೇಳ್ತಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ