ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+

  • 1 ಅರಸು 8:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆತನು ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಕರ್ಕೊಂಡು ಬಂದ ದಿನದಿಂದ ಹಿಡಿದು ಇಲ್ಲಿ ತನಕ ನನ್ನ ಹೆಸ್ರಿಗಾಗಿ ಒಂದು ಆಲಯ ಕಟ್ಟೋಕೆ ಇಸ್ರಾಯೇಲ್ಯರ ಕುಲದಿಂದ ಯಾವ ಪಟ್ಟಣವನ್ನೂ ಆರಿಸ್ಕೊಳ್ಳಲಿಲ್ಲ.+ ಆದ್ರೆ ನನ್ನ ಜನ್ರಾದ ಇಸ್ರಾಯೇಲ್ಯರನ್ನ ಆಳೋಕೆ ದಾವೀದನನ್ನ ಆರಿಸ್ಕೊಂಡೆ’ ಅಂತ ಹೇಳಿದ್ದನು.

  • ಲೂಕ 1:32, 33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆತನು ಮಹಾನ್‌ ವ್ಯಕ್ತಿಯಾಗಿ+ ಸರ್ವೋನ್ನತನ ಮಗ+ ಅಂತ ಕರೆಸ್ಕೊಳ್ತಾನೆ. ಯೆಹೋವ* ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ.+ 33 ಯಾಕೋಬನ ವಂಶದವರ ಮೇಲೆ ರಾಜನಾಗಿ ಸದಾಕಾಲ ಆಳ್ತಾನೆ. ಆತನ ಆಳ್ವಿಕೆಗೆ ಅಂತ್ಯಾನೇ ಇಲ್ಲ”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ