1 ಪೂರ್ವಕಾಲವೃತ್ತಾಂತ 17:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನೀನು ಸತ್ತು, ನಿನ್ನ ಪೂರ್ವಜರ ತರ ತೀರಿಹೋದಾಗ ನಿನ್ನ ನಂತ್ರದ ಸಂತಾನವನ್ನ ಅಂದ್ರೆ ನಿನ್ನ ಗಂಡು ಮಕ್ಕಳಲ್ಲಿ ಒಬ್ಬನನ್ನ ಮೇಲೇರಿಸ್ತೀನಿ.+ ನಾನು ಅವನ ರಾಜ್ಯಾಧಿಕಾರವನ್ನ ದೃಢಪಡಿಸ್ತೀನಿ.+ ಪ್ರಕಟನೆ 22:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+
11 ನೀನು ಸತ್ತು, ನಿನ್ನ ಪೂರ್ವಜರ ತರ ತೀರಿಹೋದಾಗ ನಿನ್ನ ನಂತ್ರದ ಸಂತಾನವನ್ನ ಅಂದ್ರೆ ನಿನ್ನ ಗಂಡು ಮಕ್ಕಳಲ್ಲಿ ಒಬ್ಬನನ್ನ ಮೇಲೇರಿಸ್ತೀನಿ.+ ನಾನು ಅವನ ರಾಜ್ಯಾಧಿಕಾರವನ್ನ ದೃಢಪಡಿಸ್ತೀನಿ.+
16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+