ಕೀರ್ತನೆ 40:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೆಹೋವನೇ, ನನ್ನ ದೇವರೇ ನೀನು ನಮಗಾಗಿ,ಎಷ್ಟೋ ಅದ್ಭುತಗಳನ್ನ ಮಾಡಿದ್ದೀಯ,ನಮ್ಮ ಬಗ್ಗೆ ತುಂಬ ಯೋಚಿಸ್ತೀಯ.+ ನಿನಗೆ ಸರಿಸಾಟಿ ಯಾರೂ ಇಲ್ಲ,+ನಾನು ಅದ್ರ ಬಗ್ಗೆ ಹೇಳೋಣ ಅಂದ್ರೆ, ಮಾತಾಡೋಣ ಅಂದ್ರೆ,ಅವಕ್ಕೆ ಲೆಕ್ಕಾನೇ ಇಲ್ಲ!+ ಕೀರ್ತನೆ 71:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,ದೇವರೇ, ನಿನ್ನ ತರ ಯಾರಿದ್ದಾರೆ?+
5 ಯೆಹೋವನೇ, ನನ್ನ ದೇವರೇ ನೀನು ನಮಗಾಗಿ,ಎಷ್ಟೋ ಅದ್ಭುತಗಳನ್ನ ಮಾಡಿದ್ದೀಯ,ನಮ್ಮ ಬಗ್ಗೆ ತುಂಬ ಯೋಚಿಸ್ತೀಯ.+ ನಿನಗೆ ಸರಿಸಾಟಿ ಯಾರೂ ಇಲ್ಲ,+ನಾನು ಅದ್ರ ಬಗ್ಗೆ ಹೇಳೋಣ ಅಂದ್ರೆ, ಮಾತಾಡೋಣ ಅಂದ್ರೆ,ಅವಕ್ಕೆ ಲೆಕ್ಕಾನೇ ಇಲ್ಲ!+
19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,ದೇವರೇ, ನಿನ್ನ ತರ ಯಾರಿದ್ದಾರೆ?+