ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 3:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ನಾನು ಕೈಚಾಚಿ ಈಜಿಪ್ಟಲ್ಲಿ ತುಂಬ ಅದ್ಭುತಗಳನ್ನ ಮಾಡಿ ಆ ದೇಶಕ್ಕೆ ಶಿಕ್ಷೆ ಕೊಡಬೇಕಾಗುತ್ತೆ. ಆಮೇಲೆ ಅವನು ನಿಮ್ಮನ್ನ ಕಳಿಸ್ತಾನೆ.+

  • ಧರ್ಮೋಪದೇಶಕಾಂಡ 4:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ನಿಮ್ಮ ದೇವರಾದ ಯೆಹೋವ ಈಜಿಪ್ಟಲ್ಲಿ ನಿಮ್ಮ ಕಣ್ಮುಂದೆನೇ ಅವರಿಗೆ ಶಿಕ್ಷೆ* ಕೊಟ್ಟು, ಸೂಚಕ ಕೆಲಸಗಳನ್ನ ಅದ್ಭುತಗಳನ್ನ ಮಾಡಿ,+ ಯುದ್ಧ ಮಾಡಿ,+ ಮಹಾ ಶಕ್ತಿ+ ಬಲ ತೋರಿಸಿ,* ಭಯಹುಟ್ಟಿಸೋ ಕೆಲಸಗಳನ್ನ+ ಮಾಡಿ ನಿಮ್ಮನ್ನ ಬಿಡಿಸ್ಕೊಂಡು ಬಂದ್ನಲ್ಲಾ! ಒಂದು ಜನಾಂಗದ ಕೈಯಿಂದ ಇನ್ನೊಂದು ಜನಾಂಗವನ್ನ ಬಿಡಿಸೋಕೆ ದೇವರು ಹೀಗೆ ಯಾವತ್ತಾದ್ರೂ ಮಾಡಿದ್ದಾನಾ? ನಿಮ್ಮನ್ನ ಆರಿಸ್ಕೊಂಡ ಹಾಗೆ ಬೇರೆ ಯಾವ ಜನಾಂಗವನ್ನಾದ್ರೂ ತನಗಾಗಿ ಆರಿಸ್ಕೊಂಡಿದ್ದಾನಾ?

  • ಲೂಕ 1:51
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 51 ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ. ಗರ್ವಿಷ್ಠರನ್ನ ಚೆಲ್ಲಾಪಿಲ್ಲಿ ಮಾಡಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ