ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 32:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+

      ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+

      ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+

      ಆತನು ನೀತಿವಂತ ನ್ಯಾಯವಂತ ದೇವರು.+

  • ಕೀರ್ತನೆ 71:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+

      ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,

      ದೇವರೇ, ನಿನ್ನ ತರ ಯಾರಿದ್ದಾರೆ?+

  • ಪ್ರಕಟನೆ 15:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು:

      “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ