ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 16:12, 13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಹಾಗಾಗಿ ಇಷಯ ಅವನನ್ನ ಕರೆಸಿದಾಗ ಅವನು ಬಂದ. ಅವನು ಕೆಂಪಗಿದ್ದ, ಅವನ ಕಣ್ಣುಗಳು ಬೇರೆಯವ್ರನ್ನ ಆಕರ್ಷಿಸ್ತಿತ್ತು. ನೋಡೋಕೆ ತುಂಬ ಸುಂದರವಾಗಿದ್ದ.+ ಯೆಹೋವ ಸಮುವೇಲನಿಗೆ “ಎದ್ದು, ಇವನನ್ನ ಅಭಿಷೇಕಿಸು. ನಾನು ಆರಿಸ್ಕೊಂಡವನು ಇವನೇ!”+ ಅಂದನು. 13 ಹಾಗಾಗಿ ಸಮುವೇಲ ಎಣ್ಣೆಯಿದ್ದ ಕೊಂಬನ್ನ+ ತಗೊಂಡು ಅವನ ಸಹೋದರರ ಮುಂದೆನೇ ಅವನನ್ನ ಅಭಿಷೇಕಿಸಿದ. ಅವತ್ತಿಂದ ಯೆಹೋವನ ಪವಿತ್ರಶಕ್ತಿ ದಾವೀದನನ್ನ ಬಲಪಡಿಸೋಕೆ ಶುರುಮಾಡ್ತು.+ ಆಮೇಲೆ ಸಮುವೇಲ ರಾಮದ+ ದಾರಿಹಿಡಿದ.

  • ಅ. ಕಾರ್ಯ 10:38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಅವ್ರೆಲ್ಲ ನಜರೇತಿನ ಯೇಸು ಬಗ್ಗೆ ಮಾತಾಡ್ಕೊಳ್ತಿದ್ರು. ದೇವರು ಆತನನ್ನ ಪವಿತ್ರಶಕ್ತಿಯಿಂದ+ ಆರಿಸ್ಕೊಂಡನು. ಆತನಿಗೆ ಅಧಿಕಾರ ಕೊಟ್ಟನು. ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು. ಸೈತಾನನಿಂದಾಗಿ ಕಷ್ಟಗಳನ್ನ ಅನುಭವಿಸ್ತಿದ್ದ ಜನ್ರನ್ನ ವಾಸಿಮಾಡಿದನು.+ ದೇವರು ಯಾವಾಗ್ಲೂ ಆತನ ಜೊತೆ ಇದ್ದ ಕಾರಣ ಆತನಿಗೆ ಇದನ್ನೆಲ್ಲ ಮಾಡೋಕಾಯ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ