ಕೀರ್ತನೆ 80:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನ ಬಲಗೈಯಲ್ಲಿರೋ ವ್ಯಕ್ತಿಗೆ,ನೀನು ನಿನಗಾಗಿ ಬಲಪಡಿಸಿದ ಮನುಷ್ಯಕುಮಾರನಿಗೆ ಸಹಕಾರ* ಕೊಡು.+ ಯೆಶಾಯ 42:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ನೋಡಿ! ನಾನು ಬೆಂಬಲಿಸೋ ನನ್ನ ಸೇವಕ!+ ನಾನು ಅವನನ್ನ ಆರಿಸಿದ್ದೀನಿ,+ ಅವನು ಮಾಡೋದೆಲ್ಲ ನಂಗೆ ಖುಷಿ ತರುತ್ತೆ!+ ನಾನು ನನ್ನ ಪವಿತ್ರಶಕ್ತಿಯನ್ನ ಅವನಲ್ಲಿ ಇಟ್ಟಿದ್ದೀನಿ.+ ಅವನು ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+
42 ನೋಡಿ! ನಾನು ಬೆಂಬಲಿಸೋ ನನ್ನ ಸೇವಕ!+ ನಾನು ಅವನನ್ನ ಆರಿಸಿದ್ದೀನಿ,+ ಅವನು ಮಾಡೋದೆಲ್ಲ ನಂಗೆ ಖುಷಿ ತರುತ್ತೆ!+ ನಾನು ನನ್ನ ಪವಿತ್ರಶಕ್ತಿಯನ್ನ ಅವನಲ್ಲಿ ಇಟ್ಟಿದ್ದೀನಿ.+ ಅವನು ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+