ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ನಿನ್ನ ಮುಂದೆಯಿಂದ ಸೌಲನನ್ನ ಅಳಿಸಿಹಾಕಿದೆ. ಆ ಸೌಲನ ಕಡೆಗಿದ್ದ ನನ್ನ ಶಾಶ್ವತ ಪ್ರೀತಿಯನ್ನ ನಾನು ತೆಗೆದುಹಾಕಿದ ಹಾಗೆ+ ನಿನ್ನ ಮಗನ ಕಡೆಗಿರೋ ನನ್ನ ಶಾಶ್ವತ ಪ್ರೀತಿಯನ್ನ ತೆಗೆದುಹಾಕಲ್ಲ.

  • 1 ಪೂರ್ವಕಾಲವೃತ್ತಾಂತ 17:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಾನು ಅವನಿಗೆ ತಂದೆ ಆಗ್ತೀನಿ, ಅವನು ನನಗೆ ಮಗನಾಗ್ತಾನೆ.+ ನಿನಗಿಂತ ಮುಂಚೆ ಇದ್ದ ವ್ಯಕ್ತಿ ಕಡೆಗೆ ನನಗಿದ್ದ ಶಾಶ್ವತ ಪ್ರೀತಿಯನ್ನ ತೆಗೆದುಬಿಟ್ಟೆ.+ ಆದ್ರೆ ನಿನ್ನ ಮಗನ ವಿಷ್ಯದಲ್ಲಿ ಹಾಗೆ ಮಾಡಲ್ಲ.+

  • ಅ. ಕಾರ್ಯ 13:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಯೇಸು ಸತ್ತಾಗ ದೇವರು ಆತನಿಗೆ ಮತ್ತೆ ಜೀವ ಕೊಟ್ಟನು. ಹೀಗೆ ಯೇಸುವನ್ನ ಇನ್ಯಾವತ್ತೂ ಕೊಳೆಯೋಕೆ ಬಿಟ್ಟಿಲ್ಲ ಅನ್ನೋದನ್ನ ಮುಂಚೆನೇ ಹೀಗೆ ಮಾತಿನ ಮೂಲಕ ಹೇಳಿದ್ದನು ‘ನಾನು ದಾವೀದನಿಗೆ ಮಾತು ಕೊಟ್ಟ ಹಾಗೆ ನಿಮಗೆ ಶಾಶ್ವತ ಪ್ರೀತಿಯನ್ನ ತೋರಿಸೇ ತೋರಿಸ್ತೀನಿ.’+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ