2 ಸಮುವೇಲ 22:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಯೆಹೋವ ಜೀವ ಇರೋ ದೇವರು! ನನ್ನ ಬಂಡೆಯಾಗಿರೋ ಆತನಿಗೆ ಹೊಗಳಿಕೆ ಸಿಗಲಿ!+ ನನ್ನ ರಕ್ಷಣೆಯ ಬಂಡೆಯಾಗಿರೋ ದೇವರಿಗೆ ಗೌರವ ಸಲ್ಲಲಿ.+ ಕೀರ್ತನೆ 18:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+ ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+
47 ಯೆಹೋವ ಜೀವ ಇರೋ ದೇವರು! ನನ್ನ ಬಂಡೆಯಾಗಿರೋ ಆತನಿಗೆ ಹೊಗಳಿಕೆ ಸಿಗಲಿ!+ ನನ್ನ ರಕ್ಷಣೆಯ ಬಂಡೆಯಾಗಿರೋ ದೇವರಿಗೆ ಗೌರವ ಸಲ್ಲಲಿ.+
2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+ ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+