-
1 ಅರಸು 11:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಆಮೇಲೆ ಅವನು ಯಾರೊಬ್ಬಾಮನಿಗೆ
“ನೀನು ಈ ಹತ್ತು ತುಂಡುಗಳನ್ನ ತಗೊ. ಯಾಕಂದ್ರೆ, ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಸೊಲೊಮೋನನ ಕೈಯಿಂದ ರಾಜ್ಯ ಕಿತ್ಕೊಂಡು ಅದರ ಹತ್ತು ಕುಲಗಳನ್ನ ನಿನಗೆ ಕೊಡ್ತೀನಿ.+
-