ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ನಿನ್ನ ಮುಂದೆಯಿಂದ ಸೌಲನನ್ನ ಅಳಿಸಿಹಾಕಿದೆ. ಆ ಸೌಲನ ಕಡೆಗಿದ್ದ ನನ್ನ ಶಾಶ್ವತ ಪ್ರೀತಿಯನ್ನ ನಾನು ತೆಗೆದುಹಾಕಿದ ಹಾಗೆ+ ನಿನ್ನ ಮಗನ ಕಡೆಗಿರೋ ನನ್ನ ಶಾಶ್ವತ ಪ್ರೀತಿಯನ್ನ ತೆಗೆದುಹಾಕಲ್ಲ.

  • 1 ಅರಸು 11:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಆದ್ರೆ ನನ್ನ ಸೇವಕ ದಾವೀದನ ಸಲುವಾಗಿ+ ಮತ್ತು ನಾನು ಇಸ್ರಾಯೇಲಿನಲ್ಲಿ ಆರಿಸ್ಕೊಂಡ ಯೆರೂಸಲೇಮ್‌ ಪಟ್ಟಣದ ಸಲುವಾಗಿ+ ಒಂದು ಕುಲವನ್ನ ಸೊಲೊಮೋನನಿಗೆ ಉಳಿಸ್ತೀನಿ.+

  • 1 ಅರಸು 11:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ನನ್ನ ಹೆಸ್ರನ್ನ ಸ್ಥಾಪಿಸೋಕೆ ನಾನು ಆರಿಸ್ಕೊಂಡ ಪಟ್ಟಣ ಯೆರೂಸಲೇಮಲ್ಲಿ ನನ್ನ ಸೇವಕ ದಾವೀದನ ವಂಶದವರು ಯಾವಾಗ್ಲೂ ಆಳೋ ತರ* ಮಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ