14 ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳು ಅವನ ಸೇವೆ ಮಾಡೋಕೆ ಅವನಿಗೆ ಅಧಿಕಾರ,+ ಗೌರವ,+ ಸಾಮ್ರಾಜ್ಯ ಕೊಡಲಾಯ್ತು.+ ಅವನ ಆಡಳಿತ ಸದಾಕಾಲ ಇರುತ್ತೆ, ಅದು ಯಾವತ್ತಿಗೂ ಕೊನೆ ಆಗಲ್ಲ, ಅದು ಯಾವತ್ತೂ ನಾಶ ಆಗಲ್ಲ.+
32 ಆತನು ಮಹಾನ್ ವ್ಯಕ್ತಿಯಾಗಿ+ ಸರ್ವೋನ್ನತನ ಮಗ+ ಅಂತ ಕರೆಸ್ಕೊಳ್ತಾನೆ. ಯೆಹೋವ* ದೇವರು ಆತನಿಗೆ ಪೂರ್ವಜನಾದ ದಾವೀದನ ಸಿಂಹಾಸನ ಕೊಡ್ತಾನೆ.+33 ಯಾಕೋಬನ ವಂಶದವರ ಮೇಲೆ ರಾಜನಾಗಿ ಸದಾಕಾಲ ಆಳ್ತಾನೆ. ಆತನ ಆಳ್ವಿಕೆಗೆ ಅಂತ್ಯಾನೇ ಇಲ್ಲ”+ ಅಂದ.