ಕೀರ್ತನೆ 93:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ತುಂಬ ಹಿಂದೆನೇ ನಿನ್ನ ಸಿಂಹಾಸನ ಸ್ಥಿರವಾಯ್ತು,+ಅನಂತಕಾಲದಿಂದಾನೇ ನೀನು ಇದ್ದೀಯ.+ ಯೆಶಾಯ 40:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ+ ಅಂತ ನಿನಗೆ ಗೊತ್ತಿಲ್ವಾ? ಅದನ್ನ ನೀನು ಕೇಳಿಸ್ಕೊಂಡಿಲ್ವಾ? ಆತನು ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.+ ದೇವರಿಗಿರೋ ತಿಳುವಳಿಕೆಯ ಆಳವನ್ನ ಯಾರಿಂದಾನೂ ಅಳೆಯೋಕೆ ಆಗಲ್ಲ.*+ ಹಬಕ್ಕೂಕ 1:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೋವ, ನೀನು ಆರಂಭದಿಂದಲೂ ಇದ್ದವನಲ್ವಾ?+ ನನ್ನ ದೇವರೇ, ಪವಿತ್ರ ದೇವರೇ, ನಿನಗೆ ಸಾವೇ ಇಲ್ಲ.*+ ಯೆಹೋವನೇ, ತೀರ್ಪು ಕೊಡೋಕೆ ನೀನು ಅವ್ರನ್ನ ನೇಮಿಸಿದೆ,ಬಂಡೆಯೇ,+ ನಮ್ಮನ್ನ ಶಿಕ್ಷಿಸೋಕೆ* ನೀನು ಅವ್ರನ್ನ ಆರಿಸ್ಕೊಂಡೆ.+ 1 ತಿಮೊತಿ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್. ಪ್ರಕಟನೆ 1:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 “ನಾನೇ ಆಲ್ಫ, ನಾನೇ ಒಮೇಗ.*+ ನಾನು ಯಾವಾಗ್ಲೂ ಇದ್ದೆ, ಈಗ್ಲೂ ಇದ್ದೀನಿ, ಮುಂದೆನೂ ಬರ್ತಿನಿ. ನಾನು ಸರ್ವಶಕ್ತ”+ ಅಂತ ಯೆಹೋವ* ದೇವರು ಹೇಳ್ತಿದ್ದಾನೆ. ಪ್ರಕಟನೆ 15:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+
28 ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ+ ಅಂತ ನಿನಗೆ ಗೊತ್ತಿಲ್ವಾ? ಅದನ್ನ ನೀನು ಕೇಳಿಸ್ಕೊಂಡಿಲ್ವಾ? ಆತನು ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.+ ದೇವರಿಗಿರೋ ತಿಳುವಳಿಕೆಯ ಆಳವನ್ನ ಯಾರಿಂದಾನೂ ಅಳೆಯೋಕೆ ಆಗಲ್ಲ.*+
12 ಯೆಹೋವ, ನೀನು ಆರಂಭದಿಂದಲೂ ಇದ್ದವನಲ್ವಾ?+ ನನ್ನ ದೇವರೇ, ಪವಿತ್ರ ದೇವರೇ, ನಿನಗೆ ಸಾವೇ ಇಲ್ಲ.*+ ಯೆಹೋವನೇ, ತೀರ್ಪು ಕೊಡೋಕೆ ನೀನು ಅವ್ರನ್ನ ನೇಮಿಸಿದೆ,ಬಂಡೆಯೇ,+ ನಮ್ಮನ್ನ ಶಿಕ್ಷಿಸೋಕೆ* ನೀನು ಅವ್ರನ್ನ ಆರಿಸ್ಕೊಂಡೆ.+
17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.
8 “ನಾನೇ ಆಲ್ಫ, ನಾನೇ ಒಮೇಗ.*+ ನಾನು ಯಾವಾಗ್ಲೂ ಇದ್ದೆ, ಈಗ್ಲೂ ಇದ್ದೀನಿ, ಮುಂದೆನೂ ಬರ್ತಿನಿ. ನಾನು ಸರ್ವಶಕ್ತ”+ ಅಂತ ಯೆಹೋವ* ದೇವರು ಹೇಳ್ತಿದ್ದಾನೆ.
3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+