-
ಕೀರ್ತನೆ 103:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ನಾಶವಾಗಿ ಹೋಗೋ ಮನುಷ್ಯನನ್ನ ನೋಡೋದಾದ್ರೆ
ಅವನ ಜೀವನ ಹುಲ್ಲಿನ ತರ ಕ್ಷಣಿಕ,+
ಅವನು ಬೈಲಲ್ಲಿರೋ ಹೂವಿನ ತರ ಅರಳ್ತಾನೆ,+
-
1 ಪೇತ್ರ 1:24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಯಾಕಂದ್ರೆ “ಮನುಷ್ಯರೆಲ್ಲ ಹಸಿರು ಹುಲ್ಲಿನ ತರ ಇದ್ದಾರೆ. ಅವ್ರ ಅಂದಚಂದ ಹೊಲದ ಹೂವಿನ ತರ ಇದೆ. ಹುಲ್ಲು ಬಾಡಿಹೋಗುತ್ತೆ, ಹೂವು ಉದುರಿಹೋಗುತ್ತೆ.
-
-
-