ಅರಣ್ಯಕಾಂಡ 17:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆಗ ಇಸ್ರಾಯೇಲ್ಯರು ಮೋಶೆಗೆ “ಈಗ ನಾವು ಯಾರೂ ಬದುಕಿ ಉಳಿಯಲ್ಲ ಅನಿಸುತ್ತೆ. ನಾವೆಲ್ಲ ಖಂಡಿತ ನಾಶ ಆಗಿ ಹೋಗ್ತೀವಿ, ಒಬ್ರೂ ಉಳಿಯಲ್ಲ. 13 ಯೆಹೋವನ ಪವಿತ್ರ ಡೇರೆ ಹತ್ರ ಹೋದ್ರೆ ಸಾಕು ಸತ್ತು ಹೋಗ್ತೀವಿ.+ ನಾವೆಲ್ಲ ಹೀಗೇ ಸಾಯಬೇಕಾ?”+ ಅಂದ್ರು. ಧರ್ಮೋಪದೇಶಕಾಂಡ 32:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.
12 ಆಗ ಇಸ್ರಾಯೇಲ್ಯರು ಮೋಶೆಗೆ “ಈಗ ನಾವು ಯಾರೂ ಬದುಕಿ ಉಳಿಯಲ್ಲ ಅನಿಸುತ್ತೆ. ನಾವೆಲ್ಲ ಖಂಡಿತ ನಾಶ ಆಗಿ ಹೋಗ್ತೀವಿ, ಒಬ್ರೂ ಉಳಿಯಲ್ಲ. 13 ಯೆಹೋವನ ಪವಿತ್ರ ಡೇರೆ ಹತ್ರ ಹೋದ್ರೆ ಸಾಕು ಸತ್ತು ಹೋಗ್ತೀವಿ.+ ನಾವೆಲ್ಲ ಹೀಗೇ ಸಾಯಬೇಕಾ?”+ ಅಂದ್ರು.
22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.