ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 14:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆದ್ರೆ ಒಬ್ಬ ಮನುಷ್ಯ ಸತ್ರೆ ಅವನ ಶಕ್ತಿಯೆಲ್ಲ ಖಾಲಿ ಆಗುತ್ತೆ,

      ಒಬ್ಬನ ಉಸಿರು ನಿಂತ್ರೆ ಅವನು ಇಲ್ಲದೆ ಹೋಗ್ತಾನೆ.+

  • ಕೀರ್ತನೆ 78:39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ಯಾಕಂದ್ರೆ ಅವರು ಬರೀ ಮನುಷ್ಯರು,+

      ಒಂದ್‌ ಸಲ ಬೀಸಿ ಹೋಗೋ ಗಾಳಿ ತರ ಇದ್ದಾರೆ* ಅಂತ ಆತನು ನೆನಪಿಸ್ಕೊಳ್ತಿದ್ದ.

  • ಲೂಕ 12:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಆದ್ರೆ ದೇವರು ‘ಬುದ್ಧಿ ಇಲ್ಲದವನೇ, ಇವತ್ತು ರಾತ್ರಿನೇ ನಿನ್ನ ಪ್ರಾಣ ಹೋಗುತ್ತೆ. ನೀನು ಕೂಡಿಸಿ ಇಟ್ಟಿದ್ದೆಲ್ಲ ಯಾರು ಅನುಭವಿಸ್ತಾರೆ?’ ಅಂತ ಕೇಳಿದನು.+

  • ಯಾಕೋಬ 4:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 “ಇವತ್ತೋ ನಾಳೆನೋ ನಾವು ಆ ಊರಿಗೆ ಹೋಗಿ ಒಂದು ವರ್ಷ ಅಲ್ಲಿರೋಣ, ಅಲ್ಲಿ ವ್ಯಾಪಾರ ಮಾಡಿ ಹಣ ಮಾಡೋಣ” ಅಂತ ಯೋಚ್ನೆ ಮಾಡೋ ಜನ್ರೇ ನನ್ನ ಮಾತು ಕೇಳಿ.+ 14 ನಾಳೆ ಏನಾಗುತ್ತೆ ಅಂತಾನೇ ನಿಮಗೆ ಗೊತ್ತಿಲ್ಲ.+ ಸ್ವಲ್ಪ ಹೊತ್ತು ಇದ್ದು ಆಮೇಲೆ ಮಾಯ ಆಗೋ ಮಂಜಿನ ತರ ನೀವಿದ್ದೀರ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ