-
ಧರ್ಮೋಪದೇಶಕಾಂಡ 2:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಕಾದೇಶ್-ಬರ್ನೇಯದಿಂದ ನಡ್ಕೊಂಡು ಪ್ರಯಾಣ ಮಾಡ್ತಾ ಜೆರೆದ್ ಕಣಿವೆ ದಾಟೋಕೆ 38 ವರ್ಷ ಹಿಡಿತು. ಅಷ್ಟರಲ್ಲಿ ಯೆಹೋವ ಮಾತು ಕೊಟ್ಟ ಹಾಗೇ ಆ ಪೀಳಿಗೆ ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತು ಹೋಗಿದ್ರು.+
-