-
ಕೀರ್ತನೆ 71:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಯಾವಾಗ ಬೇಕಾದ್ರೂ ನಾನು ಆಶ್ರಯ ಹುಡುಕಿ ಬರೋ ಹಾಗೆ
ನೀನು ಬಂಡೆ ತರ ಗಟ್ಟಿಯಾಗಿರೋ ಕೋಟೆ ಆಗು.
ನನ್ನನ್ನ ರಕ್ಷಿಸೋಕೆ ಯಾರನ್ನಾದ್ರೂ ಕಳಿಸು,
ಯಾಕಂದ್ರೆ ನೀನು ನನ್ನ ಬಂಡೆ, ನನ್ನ ಭದ್ರಕೋಟೆ.+
-