ಕೀರ್ತನೆ 9:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ನಿನ್ನ ಹೆಸ್ರನ್ನ ತಿಳ್ಕೊಳ್ಳೋರು ನಿನ್ನ ಮೇಲೆ ಭರವಸೆ ಇಡ್ತಾರೆ.+ ಯೆಹೋವನೇ, ನಿನ್ನನ್ನ ಹುಡುಕೋರ ಕೈಯನ್ನ ನೀನು ಯಾವತ್ತೂ ಬಿಡಲ್ಲ.+ ಜ್ಞಾನೋಕ್ತಿ 18:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವನ ಹೆಸ್ರು ಬಲವಾದ ಕೋಟೆ.+ ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.*+
10 ನಿನ್ನ ಹೆಸ್ರನ್ನ ತಿಳ್ಕೊಳ್ಳೋರು ನಿನ್ನ ಮೇಲೆ ಭರವಸೆ ಇಡ್ತಾರೆ.+ ಯೆಹೋವನೇ, ನಿನ್ನನ್ನ ಹುಡುಕೋರ ಕೈಯನ್ನ ನೀನು ಯಾವತ್ತೂ ಬಿಡಲ್ಲ.+