ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 21:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಯೆಹೋವನೇ! ನಿನ್ನ ಶಕ್ತಿಯಿಂದ ರಾಜ ಖುಷಿಪಡ್ತಾನೆ,+

      ನಿನ್ನ ರಕ್ಷಣೆಯಿಂದ ತುಂಬ ಸಂತೋಷಪಡ್ತಾನೆ!+

  • ಕೀರ್ತನೆ 21:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಅವನು ನಿನ್ನ ಹತ್ರ ಜೀವ ಕೇಳಿಕೊಂಡ, ನೀನು ಅದನ್ನ ಅವನಿಗೆ ಕೊಟ್ಟೆ,+

      ಅವನಿಗೆ ದೀರ್ಘ ಆಯುಷ್ಯವನ್ನ, ಶಾಶ್ವತ ಜೀವವನ್ನ ಕೊಟ್ಟೆ.

  • ಜ್ಞಾನೋಕ್ತಿ 3:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ನನ್ನ ಮಗನೇ, ನಾನು ಕಲಿಸೋದನ್ನ* ಮರಿಬೇಡ,

      ನನ್ನ ಆಜ್ಞೆಗಳನ್ನ ಮನಸಾರೆ ಪಾಲಿಸು.

       2 ಆಗ ನೀನು ಜಾಸ್ತಿ ವರ್ಷ ಬದುಕ್ತೀಯ,

      ನೆಮ್ಮದಿಯಾಗಿ ಇರ್ತಿಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ