ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 18:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ.

  • ಅ. ಕಾರ್ಯ 17:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಯಾಕಂದ್ರೆ ದೇವರು ಒಂದು ದಿನವನ್ನ ನಿಶ್ಚಯಿಸಿದ್ದಾನೆ.+ ಆ ದಿನ ಆತನು ಭೂಮಿ ಮೇಲಿರೋ ಎಲ್ರಿಗೆ ಸರಿಯಾಗಿ ತೀರ್ಪು ಮಾಡ್ತಾನೆ. ಅದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನ ಆರಿಸ್ಕೊಂಡಿದ್ದಾನೆ. ಆ ದಿನ ಬಂದೆ ಬರುತ್ತೆ ಅಂತ ಪಕ್ಕಾ ಮಾಡೋಕೆ ಆತನು ಆ ವ್ಯಕ್ತಿಯನ್ನ ಮತ್ತೆ ಎಬ್ಬಿಸಿ ಜೀವ ಕೊಟ್ಟಿದ್ದಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ