ಕೀರ್ತನೆ 25:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಯೆಹೋವ ಒಳ್ಳೆಯವನು, ನೀತಿವಂತ.+ ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+ ಯೆಶಾಯ 28:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ದೇವರು ಮನುಷ್ಯನಿಗೆ ಸರಿಯಾದ ಮಾರ್ಗದಲ್ಲಿ ನಡೆಯೋಕೆ ಕಲಿಸ್ತಾನೆ,*ಆತನೇ ಅವನನ್ನ ನಿರ್ದೇಶಿಸ್ತಾನೆ.+ ಯೋಹಾನ 6:45 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ‘ಯೆಹೋವನೇ* ಅವ್ರಿಗೆಲ್ಲ ಕಲಿಸ್ತಾನೆ’+ ಅಂತ ಪ್ರವಾದಿಗಳು ಬರೆದಿದ್ದಾರೆ. ಅಪ್ಪ ಹೇಳೋದನ್ನ ಕೇಳಿ, ಆತನು ಕಲಿಸೋದನ್ನ ಒಪ್ಕೊಳ್ಳೋ ಪ್ರತಿಯೊಬ್ಬರು ನನ್ನ ಹತ್ರ ಬರ್ತಾರೆ.
45 ‘ಯೆಹೋವನೇ* ಅವ್ರಿಗೆಲ್ಲ ಕಲಿಸ್ತಾನೆ’+ ಅಂತ ಪ್ರವಾದಿಗಳು ಬರೆದಿದ್ದಾರೆ. ಅಪ್ಪ ಹೇಳೋದನ್ನ ಕೇಳಿ, ಆತನು ಕಲಿಸೋದನ್ನ ಒಪ್ಕೊಳ್ಳೋ ಪ್ರತಿಯೊಬ್ಬರು ನನ್ನ ಹತ್ರ ಬರ್ತಾರೆ.