ಕೀರ್ತನೆ 59:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೋಡು! ಅವರು ನನ್ನನ್ನ ಹಿಡಿಯೋಕೆ ಹೊಂಚುಹಾಕ್ತಾರೆ,+ಶಕ್ತಿಶಾಲಿಗಳು ನನ್ನ ಮೇಲೆ ಆಕ್ರಮಣ ಮಾಡ್ತಾರೆ,ಆದ್ರೆ ಯೆಹೋವನೇ, ನಾನು ತಿರುಗಿ ಬಿದ್ದಿದ್ದಕ್ಕೆ, ಪಾಪ ಮಾಡಿದ್ದಕ್ಕೆ ಹೀಗೆ ಆಗ್ತಿಲ್ಲ.+
3 ನೋಡು! ಅವರು ನನ್ನನ್ನ ಹಿಡಿಯೋಕೆ ಹೊಂಚುಹಾಕ್ತಾರೆ,+ಶಕ್ತಿಶಾಲಿಗಳು ನನ್ನ ಮೇಲೆ ಆಕ್ರಮಣ ಮಾಡ್ತಾರೆ,ಆದ್ರೆ ಯೆಹೋವನೇ, ನಾನು ತಿರುಗಿ ಬಿದ್ದಿದ್ದಕ್ಕೆ, ಪಾಪ ಮಾಡಿದ್ದಕ್ಕೆ ಹೀಗೆ ಆಗ್ತಿಲ್ಲ.+