ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನಹೂಮ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+

      ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,

      ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ.

      ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+

      ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.

  • ನಹೂಮ 1:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆತನ ಕೋಪದ ಮುಂದೆ ಯಾರಿಗೆ ನಿಲ್ಲಕ್ಕಾಗುತ್ತೆ?+

      ಆತನ ಕೋಪವನ್ನ ಯಾರಿಂದ ತಾಳ್ಕೊಳ್ಳಕಾಗುತ್ತೆ?+

      ಆತನ ಉಗ್ರ ಕೋಪ ಬೆಂಕಿ ತರ ಉರಿಯುತ್ತೆ

      ಆತನಿಂದಾಗಿ ಬಂಡೆಗಳು ಚೂರುಚೂರಾಗುತ್ತೆ.

  • ಮಲಾಕಿ 4:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನೋಡಿ! ಧಗಧಗ ಉರಿಯೋ ಕುಲುಮೆ ತರ ಇರೋ ಆ ದಿನ ಬರ್ತಿದೆ.+ ಆಗ ಅಹಂಕಾರಿಗಳು, ಕೆಟ್ಟ ಕೆಲಸ ಮಾಡುವವರು ಹುಲ್ಲು ಕಡ್ಡಿ ತರ ಆಗ್ತಾರೆ. ಬರ್ತಿರೋ ಆ ದಿನ ಖಂಡಿತ ಅವ್ರನ್ನ ನುಂಗಿಬಿಡುತ್ತೆ. ಆ ದಿನ ಅವ್ರ ಬೇರನ್ನಾಗಲಿ ಕೊಂಬೆಯನ್ನಾಗಲಿ ಬಿಡಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ