ಕೀರ್ತನೆ 19:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+ ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+ ಕೀರ್ತನೆ 40:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ,*+ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.+ ಕೀರ್ತನೆ 112:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 112 ಯಾಹುವನ್ನ ಸ್ತುತಿಸಿ!*+ א [ಆಲೆಫ್] ಯೆಹೋವನಿಗೆ ಭಯಪಡೋನು ಭಾಗ್ಯವಂತ.+ ב [ಬೆತ್] ದೇವರ ಆಜ್ಞೆಗಳಂದ್ರೆ ಅವನಿಗೆ ತುಂಬ ಖುಷಿ.+ ಮತ್ತಾಯ 5:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು* ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ. ರೋಮನ್ನರಿಗೆ 7:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನಾನು ದೇವರ ನಿಯಮವನ್ನ ಮನಸಾರೆ ತುಂಬ ಇಷ್ಟಪಡ್ತೀನಿ.+ ಯಾಕೋಬ 1:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆದ್ರೆ ಸ್ವತಂತ್ರ ಕೊಡೋ ಪರಿಪೂರ್ಣ ನಿಯಮವನ್ನ+ ಚೆನ್ನಾಗಿ ನೋಡಿ ಅದ್ರ ಪ್ರಕಾರ ನಡಿಯುವವನು ಸುಮ್ನೆ ಕೇಳಿ ಮರೆತುಹೋಗಲ್ಲ, ಅದ್ರ ಪ್ರಕಾರ ನಡಿತಾನೆ. ಅದು ಅವನಿಗೆ ಖುಷಿ ತರುತ್ತೆ.+
7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+ ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+
112 ಯಾಹುವನ್ನ ಸ್ತುತಿಸಿ!*+ א [ಆಲೆಫ್] ಯೆಹೋವನಿಗೆ ಭಯಪಡೋನು ಭಾಗ್ಯವಂತ.+ ב [ಬೆತ್] ದೇವರ ಆಜ್ಞೆಗಳಂದ್ರೆ ಅವನಿಗೆ ತುಂಬ ಖುಷಿ.+
3 “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು* ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.
25 ಆದ್ರೆ ಸ್ವತಂತ್ರ ಕೊಡೋ ಪರಿಪೂರ್ಣ ನಿಯಮವನ್ನ+ ಚೆನ್ನಾಗಿ ನೋಡಿ ಅದ್ರ ಪ್ರಕಾರ ನಡಿಯುವವನು ಸುಮ್ನೆ ಕೇಳಿ ಮರೆತುಹೋಗಲ್ಲ, ಅದ್ರ ಪ್ರಕಾರ ನಡಿತಾನೆ. ಅದು ಅವನಿಗೆ ಖುಷಿ ತರುತ್ತೆ.+