ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 5:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಯೆಹೋವನ ಮುಂದೆ ಬೆಟ್ಟಗಳು ಕರಗಿಹೋಯ್ತು,+

      ಇಸ್ರಾಯೇಲ್‌ ದೇವರಾದ+ ಯೆಹೋವನ ಮುಂದೆ ಸಿನಾಯಿ ಕರಗಿ ನೀರಾಯ್ತು.+

  • ನಹೂಮ 1:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 ಆತನಿಂದಾಗಿ ಪರ್ವತಗಳು ಕಂಪಿಸುತ್ತೆ,

      ಬೆಟ್ಟಗಳು ಕರಗಿಹೋಗುತ್ತೆ.+

      ಆತನ ಮುಂದೆ ಭೂಮಿ ನಡುಗುತ್ತೆ,

      ಲೋಕ, ಅದ್ರಲ್ಲಿ ಇರೋ ಜನ ನಡುಗ್ತಾರೆ.+

  • ಹಬಕ್ಕೂಕ 3:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆತನು ನಿಂತಾಗ ಭೂಮಿ ಕಂಪಿಸ್ತು.+

      ಆತನು ನೋಡಿದಾಗ ಜನಾಂಗಗಳು ನಡುಗಿದ್ವು.+

      ಯುಗಗಳಿಂದ ನಿಂತಿದ್ದ ಪರ್ವತಗಳು ಚೂರುಚೂರಾದ್ವು.

      ಹಳೇ ಕಾಲದ ಬೆಟ್ಟಗಳು ತಲೆಬಾಗಿದ್ವು.+

      ಮೊದಲಿಂದಾನೂ ಆತನು ಹೀಗೇ ಮಾಡ್ತಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ